ಲೇಖನದ ವಿಷಯಾನುಕ್ರಮಣಿಕೆ
೧) ಮಾಧ್ವರ ಅವಶ್ಯಕರ್ತವ್ಯವೇನು?
೨) ‘ಸರ್ವಮೂಲಗ್ರಂಥಗಳು’ ಅಂದರೇನು?
೩) “ಸರ್ವಮೂಲ”ಶಬ್ದಕ್ಕೆ ಮೂಲವೇನು?
Published 4 months ago
ಲೇಖನದ ವಿಷಯ
ಶ್ರೀಮದಾಚಾರ್ಯರು ರಚಿಸಿದ ಗ್ರಂಥಗಳನ್ನು “ಸರ್ವಮೂಲ” ಎಂದು ಕರೆಯಲು ಏನು ಕಾರಣ?
ಅದರ ಅರ್ಥವೇನು?
ಇದರ ಬಗ್ಗೆ ಅತ್ಯುತ್ತಮ ಅನುಸಂಧಾನಗಳನ್ನು ಒಳಗೊಂಡ ಅಪೂರ್ವವಿಷಯಗಳು ಇಲ್ಲಿವೆ.
Published 4 months ago
ಲೇಖನದ ವಿಷಯ
ಶ್ರೀಮದಾಚಾರ್ಯರು ರಚಿಸಿದ
ಸರ್ವಮೂಲಗ್ರಂಥಗಳು ಎಷ್ಟು? ಅವು
ಯಾವುವು? ಎಂದು ಇಲ್ಲಿ ತಿಳಿಸಲಾಗಿದೆ.
Published 4 months ago
ಸರ್ವಮೂಲಗಳ ಸ್ತೋತ್ರಗಳು
ಮಾಧ್ವರಾದ ಪ್ರತಿಯೊಬ್ಬ ಸಾಧಕರಿಗೂ ಶ್ರೀಮದಾ-ಚಾರ್ಯರನ್ನು ಸ್ತುತಿಸುವುದು ಹೇಗೆ
ಕರ್ತವ್ಯವೋ ಅದೇ ರೀತಿ “ರೂಪಮನ್ಯದಿವ ಧನ್ಯಮಾತ್ಮನ:”
ಎಂದು ನಾರಾಯಣಪಂಡಿತಾಚಾರ್ಯರು ತಿಳಿಸಿದಂತೆ
ಶ್ರೀಮ-ದಾಚಾರ್ಯರ ಪ್ರತಿರೂಪವಾಗಿರುವ ಸರ್ವಮೂಲ ಗ್ರಂಥಗಳನ್ನು
ಸ್ತುತಿಸುವುದೂ ಕರ್ತವ್ಯವಾಗಿದೆ.
Published 4 months ago
ಲೇಖನದ ವಿಷಯಾನುಕ್ರಮಣಿಕೆ
ಬಿಲ್ವಮಂಗಲ: ಸಾಧು:
ಗ್ರಂಥದ ಪರಿಚಯ
ಈ ಗ್ರಂಥದ ಹಿನ್ನೆಲೆ
ಈ ಗ್ರಂಥವೂ ಭಗವತ್ಪರ
ಈ ಗ್ರಂಥದ ವ್ಯಾಖ್ಯಾನಗಳು
Published 4 months ago
ಕಂದುಕಸ್ತುತಿಯ ಹಿನ್ನೆಲೆ
ಶ್ರೀಮದಾಚಾರ್ಯರು ತಮ್ಮ ಬಾಲ್ಯದಲ್ಲಿ
ಉಪನಯನ- ಕ್ಕಿಂತಲೂ ಮೊದಲು ಚೆಂಡಿನಿಂದ
ಆಟವಾಡುವ ಸಂದರ್ಭದಲ್ಲಿ ಈ ಸ್ತೋತ್ರವನ್ನು
ರಚಿಸಿದ್ದಾರೆ ಎನ್ನುವುದು ಐತಿಹ್ಯ.
Published 3 months ago
ಲೇಖನದ ವಿಷಯಾನುಕ್ರಮಣಿಕೆ
ನರಸಿಂಹನಖಸ್ತುತಿ
ನಖಸ್ತುತಿರಚನೆಯ ಹಿನ್ನೆಲೆ
ನಖಸ್ತುತಿಯ ವ್ಯಾಖ್ಯಾನಗಳು
Published 3 months ago
ದ್ವಾದಶಸ್ತೋತ್ರದ ಹಿನ್ನಲೆ
ದ್ವಾದಶಸ್ತೋತ್ರದ ಹಿನ್ನೆಲೆಯನ್ನು
ಪಲಿಮಾರುಮಠ-ದ ಶ್ರೀರಘುವರ್ಯತೀರ್ಥರು
ತಮ್ಮ ಗ್ರಂಥದಲ್ಲಿ ‘ಪ್ರಾಚೀನಾಚಾರ್ಯರು ಹೇಳುತ್ತಿದ್ದ
ಚರಿತ್ರೆ’ ಎಂದು ಹೇಳಿ, ಈ ಕಥೆಯನ್ನು ಹೇಳಿದ್ದಾರೆ.
Published 3 months ago
ಜಯಂತೀಕಲ್ಪ
ಶ್ರೀಮದಾಚಾರ್ಯರು ರಚಿಸಿದ ಸರ್ವಮೂಲಗ್ರಂಥ
ಗಳಲ್ಲಿ ಜಯಂತೀಕಲ್ಪವೂ ಒಂದು. ಈ ಗ್ರಂಥವನ್ನು
ಜಯಂತೀನಿರ್ಣಯ, ಕೃಷ್ಣಾಷ್ಟಮೀಕಲ್ಪ ಎಂದೂ
ಕರೆಯಲಾಗುತ್ತದೆ.
Published 3 months ago
ಯತಿಪ್ರಣವಕಲ್ಪ
ಶ್ರೀಮದಾಚಾರ್ಯರು ರಚಿಸಿದ ಸರ್ವಮೂಲಗ್ರಂಥ
ಗಳಲ್ಲಿ ಯತಿಪ್ರಣವಕಲ್ಪವೂ ಒಂದು. ಈ ಗ್ರಂಥವನ್ನು
ಪ್ರಣವಕಲ್ಪ ಎಂದೂ ಕರೆಯಲಾಗುತ್ತದೆ.
Published 3 months ago
ಸದಾಚಾರಸ್ಮೃತಿ
ಶ್ರೀಮದಾಚಾರ್ಯರ ಸರ್ವಮೂಲಗ್ರಂಥಗಳಲ್ಲಿ
ಸದಾಚಾರಸ್ಮೃತಿಯೂ ಒಂದು. ದೈನಂದಿನ
ಆಚರಣೆಗಳನ್ನು ತಿಳಿಸುವ ಈ ಗ್ರಂಥವು ಆಕೃತಿಯಲ್ಲಿ
ವಾಮನನಂತಿದ್ದರು, ಅರ್ಥವಿವರಣೆಯಲ್ಲಿ
ತ್ರಿವಿಕ್ರಮನಂತಾಗುತ್ತದೆ.
Published 3 months ago
ತಂತ್ರಸಾರಸಂಗ್ರಹ
ಶ್ರೀಮದಾಚಾರ್ಯರು ರಚಿಸಿದ ಸರ್ವಮೂಲಗ್ರಂಥ-ಗಳಲ್ಲಿ
ತಂತ್ರಸಾರಸಂಗ್ರಹವು ಬಹಳ ವಿಶಿಷ್ಟವಾದ ಕೃತಿ.
Published 1 month ago