For Ashada Ekadashi Mudra booking at UM, Bengaluru visit events.umapps.in
Dates: 08/Aug/2026 to 26/Sep/2026
Location: Sri Uttaradi Math, Gopalpur, Malamaddi, Dharwad
View on Google Mapsದಿನಾಂಕ: 08/Aug/2026 ರಿಂದ 26/Sep/2026
ಸ್ಥಳ: ಶ್ರೀ ಉತ್ತರಾದಿ ಮಠ, ಗೋಪಾಲಪುರ, ಮಾಳಮಡ್ಡಿ, ಧಾರವಾಡ
Google Maps ನಲ್ಲಿ ನೋಡಿಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ 1 ಕೋಟಿ ಹಯಗ್ರೀವ ಸಂಪದ ಸ್ತೋತ್ರವನ್ನು ಮಾಡಬೇಕೆಂದು ಶ್ರೀಗಳು ನಮಗೆಲ್ಲ ಆಜ್ಞಾಪಿಸಿರುತ್ತಾರೆ. ತಪ್ಪದೆ ತಾವು ನಿತ್ಯವೂ 100 ಕ್ಕೂ ಅಧಿಕ ಸಂಖ್ಯೆಯಲ್ಲಿ ಪಾರಾಯಣ ಮಾಡಿ ಅದರ ಸಂಖ್ಯೆಯನ್ನು ಇಲ್ಲಿ ಕೊಡಬೇಕು. ಮನೆಯಲ್ಲಿರುವ ಎಲ್ಲರೂ ಈ ಪಾರಾಯಣವನ್ನು ಮಾಡಿ ಪುಣ್ಯಭಾಗಿಗಳಾಗಿ.
ಪಾರಾಯಣ ಸಂಖ್ಯೆ ಸಲ್ಲಿಸಲು: https://uttaradimath.org/parayana
Detailed invitation for Chaturmasya can be found here: https://drive.google.com/file/d/1zq-d5oZl_pgkJ3NEJFL7uJN1VQTspHA_/view?usp=sharing
Please book your slot online for Paadapooja using the button above.
Bookings open from Aug 5th 10:00 AM.
Paadapooja Period: 11/Aug/2026 to 25/Sep/2026 (except Ekadasi & Dwadasi)
Booking through the app is free of cost. Donations should be made directly at the venue or online. Details in the section below.
Contact for Paadapooja: Srinivasachar Manvi – +91 94483 60120 | Vadiraj Achar Mathad – +91 94492 78652
For details about all the cultural events during Chaturmasya and schedules for respective Bhajana Mandali, contact the numbers below.
Contact for Cultural Events: Bheemsen Achar Malagi – +91 94827 77648 | Narayan Achar Pandurangi – +91 88844 01409 | Smt. Sumati Bidarakundi – +91 86606 40909
ಗೋಪಾಲಪುರ, ಮಾಳಮಡ್ಡಿ, ಧಾರವಾಡ · 8/8/2026 ರಿಂದ 26/9/2026
ಎಲ್ಲಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ವಿಚಾರಿಸಿರಿ
ಪ್ರಧಾನ ಪುರೋಹಿತರು: ಶ್ರೀಕಾಂತ ಆಚಾರ್ಯ ಮನ್ನಾರಿ – 86183 60178
ಪ್ರಧಾನ ಪುರೋಹಿತರು: ಶ್ರೀವಾದಿರಾಜ ಆಚಾರ್ಯ ಮಠದ – 94492 78652
| ಕ್ರ.ಸಂ. | ದಿನಾಂಕ | ವಾರ | ತಿಥಿ | ಅನುಷ್ಠಾನ | ಫಲ |
|---|---|---|---|---|---|
| 1 | 8/8/2026 | ಶನಿವಾರ | ದಶಮೀ | ಶ್ರೀಗಣಹೋಮ | ವಿಶೇಷ ಫಲ |
| 2 | 9/8/2026 | ರವಿವಾರ | ಏಕಾದಶೀ | ಮುದ್ರಾ ಸಂಸ್ಕಾರ ಹೋಮ | – |
| 3 | 10/8/2026 | ಸೋಮವಾರ | ದ್ವಾದಶೀ/ತ್ರಯೋದಶೀ | ಪುರುಷಸೂಕ್ತ ಹೋಮ | ಇಷ್ಟಾರ್ಥ ಪ್ರಾಪ್ತಿ, ಸರ್ವ ಪ್ರಾಯಶ್ಚಿತ |
| 4 | 11/8/2026 | ಮಂಗಳವಾರ | ಚತುರ್ದಶೀ | ಮನ್ಯುಸೂಕ್ತ ಪುರಶ್ಚರಣ ಹೋಮ | ಶತ್ರುಬಾಧ ಪರಿಹಾರ |
| 5 | 12/8/2026 | ಬುಧವಾರ | ಅಮಾವಾಸ್ಯ | ಮೃತ್ಯಂಜಯ ಹೋಮ | ಅಪಮೃತ್ಯು ಪರಿಹಾರ |
| 6 | 13/8/2026 | ಗುರುವಾರ | ಪ್ರತಿಪದಾ | ನವಗ್ರಹ ಹೋಮ | ಗ್ರಹಪೀಡಾ ಪರಿಹಾರ |
| 7 | 14/8/2026 | ಶುಕ್ರವಾರ | ದ್ವಿತೀಯಾ | ಶ್ರೀಸೂಕ್ತ ಹೋಮ | ಐಶ್ವರ್ಯ ಸಂಪ್ರಾಪ್ತಿ |
| 8 | 15/8/2026 | ಶನಿವಾರ | ತೃತೀಯ | ವಾಯುಸ್ತುತಿ ಪುರಶ್ಚರಣ ಹೋಮ | ಶ್ರೀ ಹರಿವಾಯು ಅನುಗ್ರಹ |
| 9 | 16/8/2026 | ರವಿವಾರ | ಚತುರ್ಥೀ | ಕಾಳಸರ್ಪ ಹೋಮ | ಸಂತಾನ ಪ್ರತಿಬಂಧಕ ನಿವೃತ್ತಿ |
| 10 | 17/8/2026 | ಸೋಮವಾರ | ಪಂಚಮೀ | ಶೇಷ ಮಂತ್ರ ಹೋಮ | ಸಂತಾನ ಪ್ರಾಪ್ತಿ |
| 11 | 18/8/2026 | ಮಂಗಳವಾರ | ಷಷ್ಟೀ | ವಿಷ್ಣು ನಾಮಾವಳಿ ಮಹಾಯಾಗ | ಸರ್ವಾರ್ಥ ಸಿದ್ಧಿ |
| 12 | 19/8/2026 | ಬುಧವಾರ | ಸಪ್ತಮೀ | ಕೂಷ್ಮಾಂಡ ಹೋಮ | ಸರ್ವದೋಷ ಪರಿಹಾರ |
| 13 | 20/8/2026 | ಗುರುವಾರ | ಅಷ್ಟಮೀ | ಬೃಹಸ್ಪತಿ ಶಾಂತಿ | ವಿದ್ಯಾ ಬುದ್ಧಿ ಪ್ರಾಪ್ತಿ |
| 14 | 21/8/2026 | ಶುಕ್ರವಾರ | ನವಮೀ | ಶ್ರೀ ಭೂ ದುರ್ಗಾ ಹೋಮ | ಸಂಪತ್ ಪ್ರಾಪ್ತಿ |
| 15 | 22/8/2026 | ಶನಿವಾರ | ದಶಮೀ | ಭಾಗ್ಯಸೂಕ್ತ ಹೋಮ | ಭಾಗ್ಯ ಪ್ರಾಪ್ತಿ |
| 16 | 23/8/2026 | ರವಿವಾರ | ಏಕಾದಶೀ | ಮುದ್ರಾ ಸಂಸ್ಕಾರ ಹೋಮ | – |
| 17 | 24/8/2026 | ಸೋಮವಾರ | ದ್ವಾದಶೀ (ಅಧಿಕ ಉಪವಾಸ) | ಮುದ್ರಾ ಸಂಸ್ಕಾರ ಹೋಮ | – |
| 18 | 25/8/2026 | ಮಂಗಳವಾರ | ತ್ರಯೋದಶೀ | ಸರಸ್ವತೀ ಸೂಕ್ತ ಹೋಮ | ವಿದ್ಯಾ ಪ್ರಾಪ್ತಿ |
| 19 | 26/8/2026 | ಬುಧವಾರ | ತ್ರಯೋದಶೀ | ಋಗ್ವೇದ ಉಪಾಕರ್ಮ | – |
| 20 | 27/8/2026 | ಗುರುವಾರ | ಚತುರ್ದಶೀ | ನಾಮತ್ರಯ ಹೋಮ | ಸರ್ವ ಬಾಧ ನಿವಾರಣ |
| 21 | 28/8/2026 | ಶುಕ್ರವಾರ | ಹುಣ್ಣಿಮೆ | ಯಜುರ್ವೇದ ಉಪಾಕರ್ಮ / ಹಯಗ್ರೀವ ಜಯಂತಿ ನಿಮಿತ್ತ ಜಪ ಸಾಂಗತ ಹೋಮ | ವಿದ್ಯಾಭಿವೃದ್ಧಿ |
| 22 | 29/8/2026 | ಶನಿವಾರ | ಪ್ರತಿಪದಾ | ಸಂಜೀವಿನೀ ಮೃತ್ಯಂಜಯ ಹೋಮ | ಅಪಮೃತ್ಯು ಪರಿಹಾರ |
| 23 | 30/8/2026 | ರವಿವಾರ | ದ್ವಿತೀಯಾ | ಶ್ರೀ ಲಕ್ಷ್ಮೀ ನರಸಿಂಹ ಹೋಮ | ಸರ್ವ ಭಯ ಪರಿಹಾರ |
| 24 | 31/8/2026 | ಸೋಮವಾರ | ತೃತೀಯ | ಆದಿತ್ಯ ಹೃದಯ ಸೂಕ್ತ ಹೋಮ | ಆರೋಗ್ಯ ಮತ್ತು ಅನ್ನಸಿದ್ಧಿ |
| 25 | 1/9/2026 | ಮಂಗಳವಾರ | ಚತುರ್ಥೀ/ಪಂಚಮೀ | ದುರ್ಗಾ ಸೂಕ್ತ ಹೋಮ (28 ಮಂತ್ರ) | ಅಜ್ಞಾನ ನಾಶನ |
| 26 | 2/9/2026 | ಬುಧವಾರ | ಷಷ್ಟೀ | ಭೂ ವರಾಹ ಮಂತ್ರ ಹೋಮ | ಭೂ, ಗ್ರಹ ರಕ್ಷಣೆ |
| 27 | 3/9/2026 | ಗುರುವಾರ | ಸಪ್ತಮೀ | ಸಪ್ತ ಚಿರಂಜೀವಿ ಮಾರ್ಕಾಂಡೇಯ ಸಹಿತ ಆಯುಷ್ಯ ಸೂಕ್ತ ಹೋಮ | ದೀರ್ಘ ಆಯುರ್ವೃದ್ಧಿ |
| 28 | 4/9/2026 | ಶುಕ್ರವಾರ | ಅಷ್ಟಮೀ | ಕೃಷ್ಣಾಷ್ಟಮೀ ಉಪವಾಸ (ಚಂದ್ರೋದಯ ರಾತ್ರಿ 12.01) | – |
| 29 | 5/9/2026 | ಶನಿವಾರ | ನವಮೀ | ಕೃಷ್ಣ ಮಂತ್ರ ಹೋಮ | ಇಷ್ಟಾರ್ಥ ಸಿದ್ಧಿ |
| 30 | 6/9/2026 | ರವಿವಾರ | ದಶಮೀ | ರುದ್ರ ಸ್ವಾಹಾಕಾರ ಹೋಮ ನಮಕ ಚಮಕ | ಮಂಗಳ ಪ್ರಾಪ್ತಿ |
| 31 | 7/9/2026 | ಸೋಮವಾರ | ಏಕಾದಶೀ | ಮುದ್ರಾ ಸಂಸ್ಕಾರ ಹೋಮ | – |
| 32 | 8/9/2026 | ಮಂಗಳವಾರ | ದ್ವಾದಶೀ | ರಾತ್ರಿ ಸೂಕ್ತ ಹೋಮ | ಸರ್ವತೋಮುಖ ಅಭಿವೃದ್ಧಿ |
| 33 | 9/9/2026 | ಬುಧವಾರ | ತ್ರಯೋದಶೀ | ನಾರಾಯಣ ವರ್ಮ ಹೋಮ | ಸರ್ವತೋಮುಖ ರಕ್ಷೆ |
| 34 | 10/9/2026 | ಗುರುವಾರ | ಚತುರ್ದಶೀ | ಮೇಧಾ ಸೂಕ್ತ ಹೋಮ | ಮೇಧಾಭಿವೃದ್ಧಿ |
| 35 | 11/9/2026 | ಶುಕ್ರವಾರ | ಅಮಾವಾಸ್ಯ | ಅಂಭೃಣೀ ಸೂಕ್ತ ಹೋಮ ಮತ್ತು ಗಾಯತ್ರೀ ಹೋಮ | ಬ್ರಹ್ಮ ತೇಜಸ್ಸು ಮತ್ತು ವಾಕ್ಸಿದ್ಧಿ |
| 36 | 12/9/2026 | ಶನಿವಾರ | ಪ್ರತಿಪದಾ | ಧನ್ವಂತರಿ ಹೋಮ | ಆರೋಗ್ಯ ಪ್ರಾಪ್ತಿ |
| 37 | 13/9/2026 | ರವಿವಾರ | ದ್ವಿತೀಯಾ | ಪವಮಾನ 9ನೇ ಮಂಡಲ ಹೋಮ | ಇಷ್ಟಾರ್ಥ ಸಿದ್ಧಿ |
| 38 | 14/9/2026 | ಸೋಮವಾರ | ತೃತೀಯ | ಸ್ವಯಂವರ ಪಾರ್ವತೀ ಮಂತ್ರ ಹೋಮ | ವಿವಾಹ ಮತ್ತು ಸಂತಾನ ಪ್ರಾಪ್ತಿ |
| 39 | 15/9/2026 | ಮಂಗಳವಾರ | ಚತುರ್ಥೀ | ಅಥರ್ವಶೀರ್ಷ ಸೂಕ್ತ ಗಣಹೋಮ | ವಿಶೇಷ ಫಲ |
| 40 | 16/9/2026 | ಬುಧವಾರ | ಪಂಚಮೀ | ವ್ಯಾಸ ಮಂತ್ರ ಹಯಗ್ರೀವ ಹೋಮ | ವಿದ್ಯಾಭಿವೃದ್ಧಿ |
| 41 | 17/9/2026 | ಗುರುವಾರ | ಷಷ್ಟೀ | ಸೌರಸೂಕ್ತ ಹೋಮ | ಧನಾಭಿವೃದ್ಧಿ |
| 42 | 18/9/2026 | ಶುಕ್ರವಾರ | ಸಪ್ತಮೀ | ಭಾಗವತ ಉದ್ಯಾಪನ ಹೋಮ | ಶ್ರೀ ಲಕ್ಷ್ಮೀ ನಾರಾಯಣ ಅನುಗ್ರಹ |
| 43 | 19/9/2026 | ಶನಿವಾರ | ಅಷ್ಟಮೀ | ಬೃಹತೀ ಸಹಸ್ರ ಹೋಮ ಅಥವಾ ಪವಮಾನ ಹೋಮ | 72 ಸಹಸ್ರ ನಾಡಿ ಅಭಿವೃದ್ಧಿ |
| 44 | 20/9/2026 | ರವಿವಾರ | ನವಮೀ | ಸುದರ್ಶನ ಮಾಲಾ ಹೋಮ | ಭೂತ ಪ್ರೇತ ನಿವಾರಣೆ |
| 45 | 21/9/2026 | ಸೋಮವಾರ | ದಶಮೀ | ಪಂಚಗವ್ಯ ಹೋಮ | ತ್ರಿಕರಣ ಶುದ್ಧಿ |
| 46 | 22/9/2026 | ಮಂಗಳವಾರ | ಏಕಾದಶೀ | ಮುದ್ರಾ ಸಂಸ್ಕಾರ ಹೋಮ | – |
| 47 | 23/9/2026 | ಬುಧವಾರ | ದ್ವಾದಶೀ | ವಾಮನ ಜಯಂತಿ ನಿಮಿತ್ತ ವಾಮನ ಮಂತ್ರ ಹೋಮ | ಸಂಪತ್ ಪ್ರಾಪ್ತಿ |
| 48 | 24/9/2026 | ಗುರುವಾರ | ತ್ರಯೋದಶೀ | ಭಾಗವತ ಹೋಮ | ವೈರಾಗ್ಯ ಪ್ರಾಪ್ತಿ |
| 49 | 25/9/2026 | ಶುಕ್ರವಾರ | ಚತುರ್ದಶೀ | – | – |
| 50 | 26/9/2026 | ಶನಿವಾರ | ಹುಣ್ಣಿಮೆ | ಪುರುಷಸೂಕ್ತ ವಾಸುದೇವ ಮಂತ್ರ ಹೋಮ | ಇಷ್ಟಾರ್ಥ ಸಿದ್ಧಿ |
✦ ಈ ಮೇಲ್ಗಾಣಿಸಿದ ಎಲ್ಲಾ ಹೋಮಗಳ ದಕ್ಷಿಣೆ = 8,000 ರೂ. ಮಾತ್ರ
✦ 60 ಮತ್ತು 70 ನೇ ವರ್ಷದ ಮೊದಲಾದ ಶಾಂತಿಗಳನ್ನು ಮಾಡಿಸಲಾಗುವುದು ಮತ್ತು ವೃತ ಉದ್ಯಾಪನಗಳನ್ನು ಮಾಡಿಸಲಾಗುವುದು.
✦ ವಿ.ಸೂ.: ಹೋಮಕ್ಕೆ ಬರುವವರು ತಮ್ಮ ತಂಬಿಗೆ 1, ಥಾಲಿ 1, ತೆಂಗಿನಕಾಯಿ 1, ತಾಬಾಣ 1, ಬುಟ್ಟಿ 1, ಹೂವು, ಗೆಜ್ಜೆವಸ್ತ್ರ ತರಬೇಕು ಮತ್ತು ಎಲ್ಲರೂ ಭಾರತೀಯ ವೇಷದಲ್ಲಿ ಬರಬೇಕು.
For accommodation enquiries, devotees may contact the numbers below. Shared accommodation is available. Devotees are requested to visit the Accommodation Help Desk at Sri Matha to confirm and finalize their accommodation arrangements.
Contact for Accommodation: Anand Mahuli – +91 98206 72541 | Mukund Katti – +91 98863 34750 | Suresh Achar Raichur – +91 74064 96098 | Keshavachar Kerur – +91 94499 12387
Devotees can contact these private lodges directly for discounted prices during Chaturmasya.
| Sl. No. | Lodge Name | Room Rent per Day | Distance | Lift | Contact |
|---|---|---|---|---|---|
| 1 | KARNATAK BHAVAN |
| 1.5 km | Yes | 08362443172 |
| 2 | INDRAPRASTHA RESIDENCY |
| 1.4 km | Yes | |
| 3 | HOTEL BRINDAVAN |
| 1 km | Yes | |
| 4 | BRINDAVAN LODGE |
| 1 km | Yes | |
| 5 | HOTEL HOYSALA |
| 1.6 km | Yes |
* Before booking rooms, please confirm check-in and check-out timings directly with the lodge.
For regular updates follow this Facebook page
Follow on Facebook